Message !

 
ಸಾರ್ವಜನಿಕರ ಅವಗಾಹನೆಗೆ

ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರದಲ್ಲಿ ದಿನಾಂಕ 24-10-2016ರಿಂದ ಈ ಕೆಳಕಂಡ ಕಾರಣಗಳಿಂದಾಗಿ ವಸತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

1. ಈ ವರ್ಷ ಮಳೆಯ ಅಭಾವದಿಂದಾಗಿ ನೀರಿನ ಅಭಾವ ಆಗಿರುವದರಿಂದ ವಸತಿ ಮಾಡಿದ ಭಕ್ತಾದಿಗಳ ಸ್ನಾನ ಪಾನ ನೈರ್ಮಲೀಕರಣ ಕಾರ್ಯಗಳಿಗೆ ನೀರಿನ ಪೂರೈಕೆ ಕಷ್ಟ ಸಾಧ್ಯವಾಗಿರುತ್ತದೆ.

2. ಮಳೆಯ ಅಭಾವದಿಂದಾಗಿ ವಿದ್ಯುತ್ ಅಭಾವವುಂಟಾಗಿದ್ದು ನಮ್ಮ ಕ್ಷೇತ್ರಕ್ಕೆ ಅತ್ಯಗತ್ಯವಾದ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯಾಗದ ಕಾರಣ, ಕುಡಿಯುವ ಮತ್ತು ಇತರೆ ವ್ಯವಸ್ಥೆಗಳಿಗೆ ಬೇಕಾಗುವ ನೀರನ್ನು ಪೂರೈಕೆ ಮಾಡಲು ಆಗದೇ ಇರುವದರಿಂದಲೂ ಮತ್ತು ರಾತ್ರಿ ವೇಳೆಯಲ್ಲಿ ವಿದ್ಯುತ್ ಬೆಳಕಿನ ಅಭಾವದಿಂದಾಗಿ ವಸತಿ ಮಾಡುವವರ ಸುರಕ್ಷಾ ದೃಷ್ಟಿಯಿಂದಲೂ ಮತ್ತು ಇತರ ಹಲವಾರು ಕಾರಣಗಳಿಂದ ರಕ್ಷಣಾ ವ್ಯವಸ್ಥೆ ಕಲ್ಪಿಸಲು ಇತರ ಅವಶ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಲು ಆಗದೇ ಇರುವುದರಿಂದ ಸಾರ್ವಜನಿಕರಿಗೆ ವಸತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಸಹಕರಿಸಲು ಕೋರಿದೆ

ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)
ಶ್ರೀ ಶ್ರೀ ಶ್ರೀಧರಾಶ್ರಮ-ವರದಪುರ

About Shri Shridharaswami MaharajIn the year 1954, a saint Shridhara Swamiji from Sajjanghad of Maharashtra came and established his hermitage (Ashrama) here to continue his spiritual sadhana. His tapas and sadhana attracted many spiritual seekers and devotes from different parts of...

More...

Phone: 08183-236166,
             08183-296583

EMail: info@shrishridhara.org

Please Mail us your QUERIES,
we will get back to you soon..
Name:
Your Address:
E-mail:
Phone:
Mobile:
Comments: